ಬಂಟ್ವಾಳ: ಬಂಟ್ವಾಳ ದಿ|| ದಯಾನಂದ [ಸದಾ]ಪೂಜಾರಿ ಕರಾಜೆ ಇವರ ಸವಿ ನೆನಪಿಗಾಗಿ 4ನೇ ವರ್ಷದ ಸ್ವರಾಣಾರ್ಥವಾಗಿ ಸದಾ ನಗರ ಎಂ¨ ನೂತನ ಕಟ್ಟೆಯನ್ನು ಶ್ರೀ ವೀರಾಂಜನೇಯ ವ್ಯಾಯಮ ಶಾಲೆ ಕರಾಜೆ ಕಟ್ಟೆಯನ್ನು ನಿರ್ಮಿಸಿ ಇದರ ಉದ್ಘಾಟನೆಯನ್ನು ದಿವಂಗತ ದಯಾನಂದ ಪೂಜಾರಿ ಇವರ ತಾಯಿ ಸುಶೀಲ ಉಧ್ಘಾಟಿಸಿದರು.
ಸಂಘದ ಅಧ್ಯಕ್ಷರಾದ ಉದಯ್ ಪೂಜಾರಿ ನಗ್ರಿ ಪಂಚಾಯತ್ ಸದಸ್ಯರಾದ ಹರೀಶ್ ಕುಲಾಲ್, ಸೀತಾರಾಮ ಮಿತ್ತಮಜಲು ಹಾಗೂ ಸಂಘದ ಸದಸ್ಯರು ಮತ್ತು ಮಹಿಳಾ ಮಂಡಲದ ಸದಸ್ಯರು ಉಪಸ್ಧಿತಿಯಲ್ಲಿದ್ದರು.
