ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ಸಮನ್ವಯ ಸಮಿತಿ ಅಂ. ಕೇಂದ್ರ, ಅಜ್ಜಿಬೆಟ್ಟು ಇದರ ಅಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ-2015 ಅಜ್ಜಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
DSC_9541
ಈ ಸಂದರ್ಭ ಪುರಸಭಾ ಸದಸ್ಯ ಬಿ.ಮೋಹನ್, ಸಮನ್ವಯ ಸಮಿತಿ ಸದಸ್ಯ ಶ್ರೀಧರ ಅಮೀನ್, ಮೇಲ್ವಚಾರಕಿ ಗಾಯತ್ರಿ ಕಂಬಳಿ, ಅಜ್ಜಿಬೆಟ್ಟು ಸ.ಹಿ.ಪ್ರಾ.ಶಾಲೆ ಮುಖ್ಯೋಪಧ್ಯಾಯಿನಿ ಸುಧಾ ವಿ. ಕಲ್ಮಲೆ, ಅಂ.ಕಾರ್ಯಕರ್ತೆ ಗಾಯತ್ರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *