kinnigoli poojary matha yachanekinnigoli poojary matha yachane

ಸುದ್ಕಿದಿ9 ಕಿನ್ನಿಗೋಳಿ ; ಎ.10.ದ.ಕ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಹಾಗೂ ಕಟೀಲು ಸಂತ ಜಾಕೋಬ್ ಚರ್ಚ್ ಗೆ ಭೇಟಿ ನೀಡಿ ನಂತರ ಪರಿಸರದ ಮನೆಗಳಿಗೆ ತೆರಳಿ ಮತ ಯಾಚಿಸಿದರು.

kinnigoli poojary matha yachane
kinnigoli poojary matha yachane

ಈ ಸಂದರ್ಭ ಕಾಂಗ್ರೇಸ್ ಮುಖಂಡರಾದ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಶೈಲಾ ಸಿಕ್ವೇರಾ, ಡೊಲ್ಪಿ ಸಂತುಮಾಯೋರ್, ತಿಮ್ಮಪ್ಪ ಕೋಟ್ಯಾನ್, ಸುನಿಲ್ ಸಿಕ್ವೇರಾ, ಅನಿತಾ, ಗುರುರಾಜ್ ಪೂಜಾರಿ, ರಮಾನಂದ ಪೂಜಾರಿ, ನವೀನ್ ಸನಿಲ್, ವಸಂತ್ ಬೆನಾರ್ಡ್ ಸೂರಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *