ಮುಂಬೈ 2: ಮುಂಬೈನ ರೋಚ್ ಟ್ರಾವೇಲ್ಸ್ ನ ಮಾಲಿಕ ಹೆನ್ರೀ ಲೆಸ್ಲೀ ರೋಚ್ ಅಸ್ಥಂಗತ

HENRY  LESLIE  ROCHE -1

ಇವರು ಮುಂಬೈನ ಸೆಂಟ್ ಪೀಟರ್ಸ್ ಅಸೋಸಿಯೇಷನ್ (ಬಾರ್ಕೂರು) ಇದರ ಮಾಜಿ ಅಧ್ಯಕ್ಶರು, ಇವರು ಅಗಸ್ಟ್ ೨ರಂದು ಮುಂಬೈನಲ್ಲಿ ನಿಧನರಾದರು. ನಂತರ ಮೃತದೇಹವನ್ನು ಬಾರ್ಕೂರಿನ ತಮ್ಮ ಊರಿಗೆ ತರಲಾಗುವುದು. ಅಂತ್ಯಕ್ರಿಯೆಯನ್ನು ಬಾರ್ಕೂರಿನ ಸೆಂಟ್ ಪೀಟರ್ಸ್ ಚರ್ಚ್ ನಲ್ಲಿ ಆಗಸ್ಟ್ ೪ರಂದು ೧೧.೦೦ಗಂಟೆಗೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿರುತ್ತಾರೆ.

 

By Suddi9

Leave a Reply

Your email address will not be published. Required fields are marked *