ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಇನ್ನಿಲ್ಲ ಅವರಿಗೆ 84 ವರ್ಷ ಪ್ರಾಯ ಅವರು ತಮಿಲ್ ನಾಡಿನ ರಾಮೇಶ್ವರದಲ್ಲಿ  1931ರಲ್ಲಿ ಅಕ್ಟೋಬರ್ 15 ರಂದು ಜನಿಸಿದರು. ದೇಶದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಅವರು ಭಾರತರತ್ನ ಪ್ರಶಸ್ತಿ ಪುರಸ್ಕ್ರತರು, ಹಲವು ಪ್ರಶಸ್ತಿಗಳ ಸರದಾರ ದೇಶಕ್ಕೆ ತುಂಬಲಾರದ ನಷ್ಟ .
apj-abdul-kalam

 

By suddi9

Leave a Reply

Your email address will not be published. Required fields are marked *