ಉಳ್ಳಾಲ : ಸೋಮೇಶ್ವರ ಉಚ್ಚಿಲದ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿ ಜು. 19ರ ಭಾನುವಾರ ಸಂಜೆ 4ರಿಂದ ಪ್ರಾರಂಭಗೊಳ್ಳಲಿದೆ
ಕಳೆದ ಹಲವು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಉನ್ನತ ಸಾಧನೆಯನ್ನು ನಡೆಸುತ್ತಿದ್ದು, ಯಕ್ಷಗಾನ ಕಲಿಯಲಿಚ್ಛಿಸುವವರು ಸೋಮೇಶ್ವರ ಉಚ್ಚಿಲದಲ್ಲಿರುವ ಯಕ್ಷಗಾನ ಅಧ್ಯಯನ ಕೇಂದ್ರವನ್ನು (9741479472, 9164540985)ಸಂಪರ್ಕಿಸಬಹುದು.
