ಸುದ್ದಿ9ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಪ್ರಥಮವಾಗಿ ಶ್ರೀ ದುರ್ಗಾ ಪರಮೇಶ್ವರೀ ಮತ್ತು ಶ್ರೀರಾಜರಾಜೇಶ್ವವರೀ ಅಮ್ಮನವರ ಗರ್ಭಗುಡಿಯ ನವೀಕರಣಕ್ಕೆ “ಶಿಲೆ ಕಲ್ಲು” ಮೆರವಣಿಗೆಯಲ್ಲಿ ದೇವಿ ಸಾನಧ್ಯಕ್ಕೆ ತರಲಾಗುವುದು.
DSC_7065
ನಾಳೆ ಜು.13 ಸೋಮವಾರ ಮಧ್ಯಾಹ್ನ 11 ಗಂಟೆಗೆ ಸರಿಯಾಗಿ ಗುರುಪುರ ಕೈಕಂಬದ ದ್ವಾರದಿಂದ ವಿವೇಕಾನಂದ ರಸ್ಥೆಯ ಮೂಲಕ ಸಾಗಿ ಬಂದು ಪೊಳಲಿ ದೇಗುಲಕ್ಕೆ ಬರಲಿದೆ. ಆಡಳಿತ ಮೊಕ್ತೇಸರರು, ತಂತ್ರಿಗಳು ಮತ್ತು ಅರ್ಚಕರು ಹಾಗೂ ಸಾವಿರ ಸೀಮೆಯ ಭಕ್ತರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *