ಚೆನ್ನೈತ್ತೋಡಿ ಗ್ರಾಮ ಪಂಚಾಯತ್ನ ಅಜ್ಜಿಬೆಟ್ಟು ಗ್ರಾಮದಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ವಾಮದಪದವು ವ್ಯ. ಸೇ. ಸ. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶೋಧರ ಶೆಟ್ಟಿ ದಂಡೆ ಹಾಗೂ ಬಿಜೆಪಿ ಮುಖಂಡರಾದ ಶ್ರೀ ಭೋಜರಾಜ ಶೆಟ್ಟಿ ಕೊರಗಟ್ಟೆ ಇವರಿಂದ ಚಾಲನೆ ನೀಡಲಾಯಿತು.

IMG-20150710-WA0045ಕಾರ್ಯಕ್ರಮದಲ್ಲಿ ವಿಜಯ ರೈ ಆಲದಪದವು, ಗ್ರಾಮ ಪಂ ಸದಸ್ಯ ಜಯರಾಮ ಶೆಟ್ಟಿ ಕಾಪು, ಚಂದ್ರಶೇಖರ ಶೆಟ್ಟಿ ವಾಮದಪದವು, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಪ್ರಕಾಶ್ ಬಂಗೇರ ಕಲ್ಲುಕೊಡಂಗೆ, ಹರೀಶ್ ಶೆಟ್ಟಿ ಪಡ್ಲೊಟ್ಟು, ವಿಶ್ವನಾಥ ಶೆಟ್ಟಿ ಪದಕರ ಇನ್ನಿತರರು ಭಾಗವಹಿಸಿದ್ದರು

By Suddi9

Leave a Reply

Your email address will not be published. Required fields are marked *