ಕೈಕಂಬ: ಕರಿಯಂಗಳ ವಲಯದ ಪಲ್ಲಿಪಾಡಿ, ಗುಂಡಿಕುಮೇರ್, ಕಂಡದಬೆಟ್ಟು ಇಲ್ಲಿಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗಧಳ ಶಾಖೆ ಇದರ ವತಯಿಂದ ನೂತನವಾಗಿ ನಿರ್ಮಿಸಲ್ಪಟ್ಟ ದ್ವಜಸ್ಥಂಭದ ಉದ್ಘಾಟನೆಯನ್ನು ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ನೆರವೇರಿಸಿದರು.
ಜಿ
ಲ್ಲಾ ಸಂಚಾಲಕ ಭುಜಂಗ ಕುಲಾಲ್, ಗುರುಪುರ ಪ್ರಖಂಡ ವಿ.ಹಿ.ಪ ಅಧ್ಯಕ್ಷ ವಿಷ್ಣುಕಾಮತ್, ಜಿಲ್ಲಾ ಸುರಕ್ಷ ಪ್ರಮುಖ್ ಕ್ರಷ್ಣ ಕಜೆಪದವು ಮತ್ತು ಕಾರ್ಯಕರ್ತರು ಹಾಗೂ ಕರಿಯಂಗಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಶೇಖರ ರಾವ್ ಮತ್ತಿತರರು ಉಪಸ್ಥಿತರಿದ್ದರು.
