kinnigoli shibira

ಸುದ್ದಿ9 ಕಿನ್ನಿಗೋಳಿ; ಶಿಸ್ತು ಸಂಸ್ಕಾರ, ಸಂಸ್ಕ್ರತಿಗಳನ್ನು ಬೆಳೆಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಿದ್ಯಾಥರ್ಿ ಶಿಕ್ಷಕರಿಗೆ ಕರೆಯಿತ್ತರು.

kinnigoli shibira
ಗುರುವಾರ ಪುನರೂರು ದೇವಳ ಸಭಾಂಗಣದಲ್ಲಿ ನಡೆದ ಕಾವೂರು ಮಂಗಳೂರು ಲೀಲಾವತಿ ಶೆಟ್ಟಿ ಶಿಕ್ಷಣ ಮಹಾವಿದ್ಯಾಲಯದ ಎರಡು ದಿನಗಳ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪುನರೂರು ದೇವಳ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ್ ರಾವ್, ಯುಗಪುರುಷದ ಭುವನಾಭಿರಾಮ ಉಡುಪ, ಎಮ್.ವಿ. ಶೆಟ್ಟಿ ಮೆಮೋರಿಯಲ್ ಟ್ರಸ್ಟೀ ಹೀನಾ ಉಮರ್ಿಳಾ ಶೆಟ್ಟಿ, ಆಡಳಿತಾಧಿಕಾರಿ ಗೋವಿಂದ ನಾಯಕ್, ಸ್ಕೂಲ್ ಆಫ್ ನಸರ್ಿಂಗ್ ಪ್ರಿನ್ಸಿಪಾಲ್ ಕಾತ್ಯಾಯನಿ, ಲೀಲಾವತಿ ಶೆಟ್ಟಿ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಲೀಲಾವತಿ ಶೆಟ್ಟಿ ,ವಾಣಿ , ವಿನೀತಾ , ಅನಂತರಾಮ ನಾಯಕ್ ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *