ಸುದ್ದಿ9 ಪೊಳಲಿ: ಇತಿಹಾಶ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನಿರಂತರ 7 ದಿನದ ಭಜನಾ ಸಪ್ತಾಹವು ನಡೆಯಲಿದ್ದು. ಮೂರು ವರ್ಷಕ್ಕೊಮ್ಮೆ ಆಗುವಂತಹ ಸಪ್ತಾಹವು ಈ ಭಾರಿ ನಾಲ್ಕನೆ ವರ್ಷದ ಸಪ್ತಾಹ ಆಗಿರುತ್ತದೆ. ಸಪ್ತಾಹಕ್ಕೆ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ಸುಮಾರು 165 ಭಜನಾ ಮಂಡಳಿಗಳು ಭಾಗವಹಿಸುತ್ತವೆ ಬಾಗವಹಿಸುತ್ತವೆ .
_DSC3932

ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ಜುಲ್ಯೆ 8ರಿಂದ ಬೆಳಗ್ಗೆ 8 ಗಂಟೆಗೆ ಪ್ರಾರಂಭಗೊಂಡು ಜುಲ್ಯೆ 15ರಂದು ಬುಧವಾರ ಬೆಳಗ್ಗೆ 8 ಗಂಟೆಯವರೆಗೆ ಭಜನಾ ಸಪ್ತಾಹ ನಡೆಯಲಿದೆ.

By suddi9

Leave a Reply

Your email address will not be published. Required fields are marked *