ಕಟೀಲು: ಪ್ರಥಮ ಪಿ.ಯು.ಸಿ. ಪ್ರಾರಂಭೋತ್ಸವವನ್ನು ಸಂಸ್ಥೆಯ ಸಂಚಾಲಕರಾದ ವಾಸುದೇವ ಆಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಯರಾಮ ಪೂಂಜ, ಹಿರಿಯ ಕನ್ನಡ ಉಪನ್ಯಾಸಕಿ ಶ್ರೀಮತಿ ವನಿತಾ ಜೋಶಿ ಮತ್ತು ಶಿಕ್ಷಕ- ಶಿಕ್ಷಕೇತರ ಸಂಘದ ಅಧ್ಯಕ್ಷ ಡಾ. ಕೇಶವ ಹೆಗ್ಡೆ ಉಪಸ್ಥಿತರಿದ್ದರು.
SUDDI9 MEDIA NETWORK