ಮುಂಬಯಿ, ಜೂ.03: ದಾಡೋಜಿ ಕೊಂಡೇವ್ ಪ್ರಶಸ್ತಿ ಪುರಸ್ಕೃತ ಮೊತ್ತ ಮೊದಲ ವೈಟ್ಲಿಪ್ಟರ್ ಲಿಂಗಪ್ಪ ಬೆಚ ಸಾಲ್ಯಾನ್ ಯಾನೆ ಎಲ್.ಬಿ ಸಾಲ್ಯಾನ್ (84.) ಕಳೆದ ಸೋಮವಾರ ನಿಧನರಾದರು.
Lingappa B.Salian

Lingappa B.Salian-A
ಸುಮಾರು 9-10 ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಶಿಷ್ಯರನ್ನು ಹೊಂದಿರುವ ಮಾಸ್ಟರ್ ಪ್ರಸಿದ್ಧಿಯ ವೈಟ್ಲಿಪ್ಟರ್ ಪಟು ಆಗಿದ್ದರು. ಕಲ್ಯಾಣ್ ಪಶ್ಚಿಮದ ಲುಲ್ಲಾ ಕಾಂಪ್ಲೆಕ್ಸ್ನಲ್ಲಿ ವಾಸವಾಗಿದ್ದರು. ಮೃತರು ಮೂವರು ಪುತ್ರಿಯರು, ವೈಟ್ಲಿಪ್ಟರ್ ಶಿಷ್ಯರು ಮತ್ತು ಬಂಧು ಬಳಗ ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *