ಮುಂಬಯಿ, ಜೂ.05: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಉಡುಪಿ ಕಾಪು ಸೆಟ್ಟುಗುಜ್ಜಿ ನಿವಾಸಿ ಸೀನ ಶೆಟ್ಟಿ (86.) ಅವರು ವೃದ್ಧಾಪ್ಯದಿಂದಾಗಿ ಕಳೆದ ಗುರುವಾರ ನಿಧನರಾದರು.ಮುಂಬಯಿ ಉಪನಗರ ಥಾಣೆ ಅಲ್ಲಿನ
ವೃಂದಾವನ ಸೊಸೈಟಿಯಲ್ಲಿ ವಾಸವಾಗಿದ್ದ ಮೃತರು ಪತ್ನಿ, ಎರಡು ಗಂಡು ಮೂರು ಹೆಣ್ಣು ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.
Seena Shetty Thane

By suddi9

Leave a Reply

Your email address will not be published. Required fields are marked *