ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಆವರಣದಲ್ಲಿ ಮೇ. 12ರಂದು ಮಂಗಳವಾರ  ಕಲ್ಯೆಮಾಮಣಿ :ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್ ಇವರಿಂದ  ಸೆಕ್ಷೊಪೋನ್ ಕಛೇರಿ ನಡೆಸಿಕೊಡಲಿದ್ದಾರೆ.

download (1) ಸಹಕಲಾವಿದರಾಗಿ ಪಿಟೀಲು ಕಲ್ಯೆಮಾಮಣಿ ಪದ್ಮಶ್ರೀ ಕನ್ಯಾಕುಮಾರಿ, ಮೃದಂಗ ವಿದ್ವಾನ್ ಎ ಪ್ರವೀಣ್, ತಬಲದಲ್ಲಿ ಪಂಡಿತ್ ರಾಜೇಂದ್ರನಾಕೋಡ್,ಮೋರ್ಸಿಂಗ್ ವಿದ್ವಾನ್ ಬಿ ರಾಜಶೇಖರ್ ಭಾಗವಹಿಸಲಿದ್ದಾರೆ ಎಂದು ಚಂದ್ರಶೇಖರ ಪೊಳಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *