ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಆವರಣದಲ್ಲಿ ಕಲ್ಯೆಮಾಮಣಿ :ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್ ಇವರು ಸೇವಾರೂಪದಲ್ಲಿ ಸೆಕ್ಷೊಪೋನ್ ಕಛೇರಿ ನಡೆಸಿಕೊಟ್ಟರು. ಸಹಕಲಾವಿದರಾಗಿ ಪಿಟೀಲು ಕಲ್ಯೆಮಾಮಣಿ ಪದ್ಮಶ್ರೀ ಎ. ಕನ್ಯಾಕುಮಾರಿ, ಮೃದಂಗ ವಿದ್ವಾನ್ ಎ ಪ್ರವೀಣ್, ತಬಲದಲ್ಲಿ ಪಂಡಿತ್ ರಾಜೇಂದ್ರ ನಾಕೋಡ್, ಮೋರ್ ಸಿಂಗ್ ವಿದ್ವಾನ್ ಬಿ ರಾಜಶೇಖರ್ ಸಹಕರಿಸಿದರು.




