ಮೂಡುಬಿದರೆ: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್.ಐ.ಟಿ)ಗೆ ಪ್ರವೇಶ ನೀಡುವ ಜೆ.ಇ.ಇ. ಮೈನ್ಸ್ ಅರ್ಹತಾ ಪರೀಕ್ಷೆಯಲ್ಲಿ ಮೂಡುಬಿದರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪ.ಪೂ ಕಾಲೇಜಿನ 11 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.

01 mbd_may6_1Dinesh Pawar
18 ಮಂದಿ ವಿದ್ಯಾರ್ಥಿಗಳು ಜೆ.ಇ.ಇ. ಕೋಚಿಂಗ್ ಪಡೆದಿದ್ದು, ಅದರಲ್ಲಿ 11 ಮಂದಿ ಜೆ.ಇ.ಇ. ಮೈನ್ಸ್‍ನಲ್ಲಿ ಅರ್ಹರಾಗಿದ್ದಾರೆ . ಅಮಿತ್ ಪ್ರಕಾಶ್, ಗೋವಿಂದ್ ಎನ್.ವಿ., ಗುರುಚರಣ್ ಎಸ್., ಇನ್ಫೆಂಟ್ ಪ್ರಜ್ವಲ್ ,ಕಿಶನ್ ಕೆ., ಜಿ. ಪ್ರಜ್ವಲ್ ಶೆಣೈ ರಾಹುಲ್ ಎನ್., ರಜತ್, ಸುರೇಶ್ ಯಾದಹಳ್ಳಿ , ಹರಿರಾಮ್ ಕೋರ, ದಿನೇಶ್ ಪವಾರ್ ಜೆ.ಇ.ಇ ಸಾಧನೆ ಮಾಡಿದ ವಿದ್ಯಾರ್ಥಿಗಳು. ಕಳೆದ ವರ್ಷ 6 ಮಂದಿ ಜೆ.ಇ.ಇ ಅರ್ಹತಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದರು.

 

By suddi9

Leave a Reply

Your email address will not be published. Required fields are marked *