ಬಜಪೆ: ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಛೇರಿಯ ಉದ್ಘಾಟನೆಯನ್ನು ಕಟೀಲು ಚರ್ಚ್ ನ ಧರ್ಮ ಗುರುಗಳಾದ ವಂದನೀಯ ಡಾ. ಶ್ರೀ ರೋನಾಲ್ಡ್ ಕುಟಿನ್ಹೋ ನೇರವೇರಿಸಿದರು.

DSC08788

DSC08789

DSC08800
ಈ ಸಂದರ್ಭದಲ್ಲಿ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಲಕ್ಷೀನಾರಯಣ ಅಸ್ರಣ್ಣ, ಸಂಘದ ಅಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಉಷಾ, ಸ್ಟ್ಯಾನಿ ಪಿಂಟೋ, ಕೆ.ಬಿ. ಸುರೇಶ್, ಸುಜಾತ ನಿಡ್ದೋಡಿ, ಯಶೋಧ ಆರ್ ಕಟೀಲು, ಪ್ರವೀಣ್ ಸಾಲ್ಯಾನ್, ರಾಮದಾಸ್ ಕಾಮತ್ ರಿಚರ್ಡ್, ರಮೇಶ್ ಪದ್ಮನೂರು ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *