ಬಂಟ್ವಾಳ:ಮಾ. 28 ಬಂಟ್ವಾಳ ವಿಧಾನ ಸಭಾಕ್ಷೇತ್ರ ವತಿಯಿಂದ,ಬಿ.ಸಿ.ರೋಡು ಬಿ.ಜೆ.ಪಿ. ಕಾಯರ್ಾಲಯದಲ್ಲಿಅಲ್ಪಸಂಖ್ಯಾತ ವಿಭಾಗದ ಪ್ರಮುಖರ ಸಭೆಯು ನಡೆಯಿತು. ಸಭೆಯಲ್ಲಿ ಶ್ರೀ ರಾಜೇಶ್ ನಾಕ್ ಮಾತನಾಡಿ, ಈ ದೇಶದ ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ, ಹಿಂದು,ಮುಸ್ಲಿಂ, ಕ್ರಿಶ್ಚಿಯನ್, ಸಹಬಾಳ್ವೆಯಿಂದ ಬದುಕಬೇಕಾದರೆ,ದೇಶದಲ್ಲಿ ಶಾಂತಿ, ನೆಮ್ಮದಿ, ಹಾಗೂ ಈ ದೇಶವನ್ನುಜಗತ್ತಿನ ಶ್ರೇಷ್ಟರಾಷ್ಟೃವನ್ನಾಗಿ ಮಾಡಬೇಕಾದರೆ, ಈ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯ ಅವಶ್ಯಕತೆ ಇದೆಎಂದು ರಾಜೇಶ್ ನಾಯಕ್ ಅಭಿಪ್ರಾಯಪಟ್ಟರು.ಈ  ಈ ನಿಟ್ಟಿನಲ್ಲಿ ಕ್ಷೇತ್ರದ ಮುಸ್ಲಿಂ, ಕ್ರಿಶ್ಚಿಯನ್ ಭಾಂದವರು ಬಿ.ಜೆ.ಪಿ ಜೋತೆಕ್ಯೆಜೋಡಿಸಬೇಕಾಗಿ ಅಲ್ಪಸಂಖ್ಯಾತರಪ್ರಮುಖರಲ್ಲಿ .ಅವರು ಬಿಸಿರೋಡ್  ಬಿಜೆಪಿ ಕಾರ್ಯಾಲಯದಲ್ಲಿ  ಸಭೆಯನ್ನು ಉಧ್ಧೇಶಿಸಿ ಮಾತನಾಡಿದರು.

1 (12) 2 (7)

 

ಮಾಜಿ ಶಾಸಕರಾದ ಕೆ.ಪದ್ಮನಾಭಕೊಟ್ಟಾರಿ, ಮಂಡಲ ಸಮಿತಿಅದ್ಯಕ್ಷರಾದ ಜಿ.ಆನಂದ್,ಪ್ರಧಾನ ಕಾರ್ಯಧರ್ಶಿ ದೇವಪ್ಪ ಪೂಜಾರಿ, ಪುಷ್ಪರಾಜ ಶೆಟ್ಟಿ, ಗೋವಿಂದ ಪ್ರಭು, ರೊನಾಲ್ಡ್ಡಿಸೋಜಾ, ಉಸ್ಮಾನ್ ಹಾಜಿ, ಜಿ.ಮಹಮ್ಮದ್ ಉಪಸ್ಥಿತರಿದ್ದರು.ರೊನಾಲ್ಡ್ಡಿಸೋಜಾ ಸ್ವಾಗತಿಸಿದರು, ಜಿ.ಮಹಮ್ಮದ್ ವಂದಿಸಿದರು.

By suddi9

One thought on “ಅಲ್ಪಸಂಖ್ಯಾತರು ಬಿ.ಜೆ.ಪಿ.ಜೊತೆ ಕೈ ಜೋಡಿಸಲುಕರೆ”
  1. Christian & Muslim bandu galu kai jodisuvudu ati agatya. Yaakendare bele yerike bisi avarannu bittilla. Bharata Deshakke uttama Aadalitagaaranobbannannu kodivudu avarigu bekagide .

Leave a Reply

Your email address will not be published. Required fields are marked *