ಫರಂಗಿಪೇಟೆ: ನೇಪಾಳ ಭೂಕಂಪ ಸಂತ್ರಸ್ತರ ನಿದಿ ಸಂಗ್ರಹ ; ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ವತಿಯಿಂದ ಫರಂಗಿಪೇಟೆ ಯಲ್ಲಿ 14000 ರೂಪಾಯಿ ನಿದಿ ಸಂಗ್ರಹ ಮಾಡಲಾಯಿತು.
farangipete news

ನಿಧಿ ಸಂಗ್ರಹದಲ್ಲಿ ಮಂಗಳೂರು ಮಂಡಲ ಬಿ ಜೆ ಪಿ ಅದ್ಯಕ್ಷರಾದ ಶ್ರೀ ಚಂದ್ರಶೇಖರ ಉಚ್ಚಿಲ ,ದ ಕ ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಸತೀಶ್ ಕುಂಪಲ , ಯಶವಂತ್ ಅಮಿನ್ , ಪ್ರವೀಣ್ ಶೆಟ್ಟಿ ಸುಜೀರ್ , ಮನೋಜ್ ಆಚಾರ್ಯ ನಾಣ್ಯ , ದಿನೇಶ್ ಆರ್ ಶೆಟ್ಟಿ , ವಿಟ್ಟಲ್ ಸಾಲ್ಯಾನ್ , ಎ ಕೆ ಗಿರೀಶ್ ಶೆಟ್ಟಿ , ಸುಬ್ರಮಣ್ಯ ರಾವ್ ,ಸತೀಶ್ ಶೆಟ್ಟಿ ,ಎಂ ಕೆ ಅಶ್ರಫ್ ಫರಂಗಿಪೇಟೆ , ಗಣೇಶ್ ಸುಜೀರ್ , ಸುನಿಲ್ ಕುಮ್ದೆಲು ನಾಗೇಶ್ ಕೊಟ್ಟಾರಿ ಮತ್ತಿತರರು ಭಾಗವಹಿಸಿದ್ದರು

By suddi9

Leave a Reply

Your email address will not be published. Required fields are marked *