ಬಂಟ್ವಾಳ : ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮೋಂತಿಮಾರ್-ಮಂಚಿ ರಸ್ತೆ ಅಭಿವೃದ್ಧಿಗೆ 2ಕೋಟಿ48ಲಕ್ಷ ಅನುದಾನದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.
KAR_7715
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಎಂ.ಎಸ್.ಮಹಮ್ಮದ್ , ತಾ.ಪಂ.ಸದಸ್ಯೆ ಲವೀನಾ ಡಿಸೋಜ , ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ , ಮಂಗಳೂರು ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಾನಂದ ಪೂಜಾರಿ , ಸಹಾಯಕ ಇಂಜಿನಿಯರ್ ಸೂರ್ಯನಾರಾಯಣ , ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಶೆಣೈ , ಮುಡಿಪು ಬ್ಲಾಕ್ ಅಧ್ಯಕ್ಷ ಚಂದ್ರಹಾಸ್ ಕರ್ಕೆರಾ , ಕೊಳ್ನಾಡು ಗ್ರಾ.ಪಂ.ಮಾಜಿ ಅಧ್ಯಕ್ಷ ಸುಭಾ ಶ್ಚಂದ್ರ ಶೆಟ್ಟಿ , ಮಂಚಿ ಗ್ರಾಮ ಪಂ.ಅಧ್ಯಕ್ಷ ಶ್ರೀಪತಿ ರಾವ್ , ಸದಸ್ಯರಾದ ಜಿ.ಎಂ.ಇಬ್ರಾಹಿಂ ,ಪ್ರತಿಮಾ , ಜ್ಯೋತಿ ಪ್ರಭು , ಬದ್ರುದ್ದಿನ್ , ಅಬ್ದುಲ್ ರೆಹಮಾನ್ , ಮಂಚಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರೆಹಮಾನ್ , ಪ್ರಮುಖರಾದ ಜನಾರ್ಧನ್ ಪ್ರಭು , ಈಶ್ವರ ನಾಯಕ್, ಗಣೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು .

By Suddi9

Leave a Reply

Your email address will not be published. Required fields are marked *