ಬಂಟ್ವಾಳ: ದ.ಕ.ಜಿ.ಪಂ ಹಿ ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿಗೆ ನೂತನವಾಗಿ ಭಡ್ತಿಯಿಂದ ವರ್ಗಾವಣೆಗೊಂಡು ಬಂದಿರುವ ಶ್ರೀಯುತ ನಾರಾಯಣ ಪೂಜಾರಿಯವರು ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾದರು.
DSC_1006
ಇವರನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮೋನಪ್ಪ ಶಿಕ್ಷಕಿಯರಾದ ಶ್ರೀಮತಿ ಶಕುಂತಳಾ ಎಂ.ಬಿ ಶ್ರೀಮತಿ ಸಿಸಿಲಿಯಾ, ಶ್ರೀಮತಿ ಸಂಗೀತ ಶರ್ಮ, ಶ್ರೀಮತಿ ಗೀತಾ , ಕು.ಜ್ಯೋತಿ ಹಾಗೂ ವಿದ್ಯಾರ್ಥಿ ವೃಂದ ದವರು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು. ಶ್ರೀಯುತ ಚಿನ್ನಾ ಮೈರರವರು ಸಹಕರಿಸಿದರು.

By Suddi9

Leave a Reply

Your email address will not be published. Required fields are marked *