ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಗುರುವಾರ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ.
ಶಿರ್ತಾಡಿ ಗ್ರಾಮದ ಮಕ್ಕಿಯ ಅವಿವಾಹಿತ ಯುವಕ ವಸಂತ (25) ತನ್ನ ಮನೆ ಸಮೀಪದ ರಬ್ಬರ್ತೋಟದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ.
17-1
ಇನ್ನೊಂದು ಪ್ರಕರಣದಲ್ಲಿ ಮಾರ್ಪಾಡಿ ಗ್ರಾಮದ ಕಲ್ಲಾಪು ನಿವಾಸಿ ದಯಾನಂದ (50) ತನ್ನ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಇವರಿಬ್ಬರು ಕೂಲಿಕಾರ್ಮಿಕರಾಗಿದ್ದರು

By Suddi9

Leave a Reply

Your email address will not be published. Required fields are marked *