ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಕ್ಷೇತ್ರ ಕೇಪುಲಡ್ಕದಲ್ಲಿ ರಕ್ತೇಶ್ವರೀ ಹಾಗೂ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮಾ.29ರಂದು ಭಾನುವಾರ ವಿಜ್ರಂಭಣೆಯಿಂದ ಜರಗಿತು.ಬೆಳಗ್ಗೆ ಗಣಹೋಮ, ಸೀಯಾಳಾಭಿಷೇಕ , ಹೂವಿನ ಪೂಜೆ ಹಾಗೂ ರಾತ್ರಿ ಅನ್ನಸಂತರ್ಪನೆ ಜರಗಿತು.

SUDDI9 MEDIA NETWORK

good coverage