ಬಜಪೆ:ಕೊಂಪದವು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸೋಮವಾರ ಮಾ.16 ರಂದು ಶ್ರೀ ದೇವರಿಗೆ ದೃಡಕಲಶಾಭಿಷೇಕ ಮತ್ತು ರಂಗಪೂಜೆದೊಂದಿಗೆ ನಾಗದೇವರ ಪುನರ್ ಪ್ರತಿಷ್ಠೆ ಮತ್ತು ನೂತನ ಗುಡಿಯಲ್ಲಿ ವ್ಯಾಘ್ರಚಾಮುಂಡಿ ಮತ್ತು ರಕ್ತೇಶ್ವರೀ ದೈವಗಳ ಪ್ರತಿಷ್ಠೆ ಬ್ರಹ್ಮಶ್ರೀ ಎಡಪದವು ಬಗ್ಗಮಜಲು ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.



