ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮದಂಗೋಡಿ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀಮತಿ ಚಂದ್ರಾವತಿಯವರನ್ನು ಸಮನ್ವಯ ಸಮಿತಿ, ಸ್ತ್ರೀಶಕ್ತಿ ಗುಂಪು, ಪೋಷಕರ ವತಿಯಿಂದ ಸನ್ಮಾನಿಸಲಾಯಿತು.
STU_3149
ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಗ್ರಾ.ಪಂ. ಪಂಚಾಯತ್ ಅಭಿವೃದ್ದಿ ಅಧಿಕಾರಿ ಪದ್ಮನಾಭ ವಿ.ಸಾಲ್ಯಾನ್, ಗ್ರಾ.ಪಂ.ಸದಸ್ಯ ಸತೀಶ ಪೂಜಾರಿ, ಅಂಗನವಾಡಿ ಮೇಲ್ವಿಚಾರಕಿ ಕಾತ್ಯಾಯಿನಿ, ಅಂಗನವಾಡಿ ಕಾರ್ಯಕರ್ತರು  ಸುಮಿತ್ರ, ಕಿರಿಯ ಆರೋಗ್ಯ ಸಹಾಯಕಿ ಗೀತಾ, ಪ್ರಮುಖರಾದ ರಂಜಿನಿ ಮಾದಾಯಿ, ಲೀಲಾ ಗುರಿಗದ್ದೆ, ಮಲ್ಲಿಕಾ ಗುರಿಗದ್ದೆ, ಸುವರ್ಣಕುಮಾರಿ ಮುಗೇರು, ಜಿನವಾಣಿ ಕುದ್ಕೋಳಿ, ಮೊದಲಾದವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *