ಸುದ್ದಿ9 ವಾಮಂಜೂರು: ವಾಮಂಜೂರು ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್‍ನ ಸಹಯೋಗದಿಂದ ಮಹಿಳೆಯರಿಗೆ ಇರುವ ಸಮಸ್ಯೆಗಳ ಕುರಿತು ಕಾರ್ಯಕ್ರಮವು ಮಾರ್ಚ್ 2 ಸೋಮವಾರ ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್ ವಾಮಂಜೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಅತಿಥಿಗಳಾಗಿ ಗೈನಕಾಲಜಿಸ್ಟ್ ಒಬ್‍ಸ್ಟೆಟ್ರಿಶಿಯನ್‍ನ ಡಾ| ಅರುಣಾ ಕಾಮತ್ ಭಾಗವಹಿಸಿ ಯವತಿಯರಿಗೆ ಬರುವ ಸಮಸ್ಯೆಗಳ ಹುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಸಿಸ್ಟರ್ ಡಾ| ಸೆಲಿನ್ ವಾಸ್ ಮತ್ತು ಕಾಲೇಜಿನ ಶಿಕ್ಷಕಿಯರಾದ ಕುಮಾರಿ ರೀನಾ ಬ್ಲೋಸಂ, ಕುಮಾರಿ ಜಕೀರ ಉಪಸ್ಥಿತರಿದ್ದರು.
IMG_6523

IMG_6496

IMG_6500

IMG_6502

IMG_6503

IMG_6504

IMG_6509

IMG_6512

IMG_6518
ಕಾರ್ಯಕ್ರಮವನ್ನು ಸಿಸ್ಟರ್ ಟ್ರೀಸಾ ನಿರೂಪಣೆ ಗೈದು ನಿರ್ವಹಿಸಿದರು, ಕುಮಾರಿ ರೈನಾ ಧನ್ಯವಾದವಿತ್ತರು.

By suddi9

Leave a Reply

Your email address will not be published. Required fields are marked *