ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗೋಳಿದಡಿ ಎಂಬಲ್ಲಿ ಶುಕ್ರವಾರ ರಾತ್ರಿಯಿಡೀ ನಡೆದ ಮೈಸಂದಾಯ, ಧೂಮಾವತಿ, ಕೊಡಮಣಿತ್ತಾಯಿ ದೈವಗಳ ನೇಮೋತ್ಸವ ಬಳಿಕ ಶನಿವಾರ ಮುಂಜಾನೆ ಕೊಡಮಣಿತ್ತಾಯ ದೈವ ಸಹಿತ ಅಪಾರ ಮಂದಿ ಭಕ್ತರು ದೊಂದಿ ಹಿಡಿದು ‘ಮಾರಿ ಓಡಿಸುವ ಕಾರ್ಯಕ್ರಮ’ ಆಕರ್ಷಕವಾಗಿತ್ತು.

SUDDI9 MEDIA NETWORK