ಬೆಂಗಳೂರು: ವೇಶ್ಯಾವಾಟಿಕೆಯ ಸುಳ್ಳು ಆರೋಪಕ್ಕೆ ತುತ್ತಾಗಿದ್ದ ನಟಿ ಶ್ವೇತಾ ಬಸು ಪ್ರಸಾದ್ ಅವರು `ದೇವ್ರವ್ನೆ ಬುಡುಗುರು’ ಚಿತ್ರದಲ್ಲಿ ನಟಿಸಲಿದ್ದಾರೆ. ಅಕುಲ್ ಬಾಲಾಜಿ ನಾಯಕನಾಗಿದ್ದು, ಪ್ರಥಮ್ ಎಂಬವರು ಪ್ರಥಮವಾಗಿ ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಇಶಾದಿರ್ ನಾಯಕಿಯಾಗಿದ್ದು ಬಸು ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಲಿದ್ದಾರೆ.

shetha1

By Suddi9

Leave a Reply

Your email address will not be published. Required fields are marked *