ಚೆನ್ನೈ: ಕಳೆದ ತಿಂಗಳವರೆಗೂ ಸ್ನಾನದ ದೃಶ್ಯ , ಬಿಕಿನಿ ಹಾಕುವುದಕ್ಕೆ ಒಲ್ಲೆ ಎನ್ನುತ್ತಿದ್ದ ಬಹುಭಾಷಾ ನಟಿ ಹಂಸಿಕಾ ಕಡೆಗೂ ಸ್ನಾನದ ದೃಶ್ಯದಲ್ಲಿ ಭಾಗವಹಿಸಿ ಹುಬ್ಬೇರುವಂತೆ ಮಾಡಿದ್ದಾಳೆ.
ಹಂಸಿಕಾ ಮೋತ್ವಾನಿ ಜಳಕದ ವಿಡಿಯೋ ಸೂಪರ್ ಫಾಸ್ಟ್ ವೇಗದಲ್ಲಿ ಮೊಬೈಲ್ ಗಳಲ್ಲಿ ಸರಿದಾಡುತ್ತಿದೆ. ಈ ಹಿಂದೆ ಮೋಹಕ ತಾರೆ ತ್ರಿಷಾ ಕೃಷ್ಣನ್ ಅವರ ಇದೇ ರೀತಿಯ ವಿಡಿಯೋ ಬಿಡುಗಡೆಯಾಗಿ ಸಾಕಷ್ಟು ರಾದ್ಧಾಂತ ಸೃಷ್ಟಿಸಿತ್ತು. ಸಖತ್ ಹಾಟ್ ಆಗಿರುವ ಈ ವಿಡಿಯೋವನ್ನು ಯಾರೋ ಆಗದವರು ಹರಿಯಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

hamsika

hamsika1

By suddi9

Leave a Reply

Your email address will not be published. Required fields are marked *