ಎಲ್ಲರಿಗೂ ಅವರವರ ಪತಿ ಚಂದ. ಅದೇರೀತಿ ನೀಲಿ ರಾಣಿ ಸನ್ನಿಲಿಯೋನ್ಗೂ ಕೂಡಾ ಆಕೆಯ ಪತಿ ಡೇನಿಯಲ್ ವೆಬರ್ ಚಂದ. ನನ್ನ ಪತಿ ಜಗತ್ತಿನ ಕ್ಯೂಟೆಸ್ಟ್ ಬಾಯ್ ಎಂದು ಹಾಡಿ ಕೊಂಡಾಡಿದ್ದಾಳೆ.
`ಏಕ್ ಪಹೇಲಿ ಲೀಲಾ’ ಚಿತ್ರದಲ್ಲಿ ಸನ್ನಿ ನಟಿಸುತ್ತಿದ್ದು ಅದರ ಜೊತೆ ಆಕೆಯ ಪತಿ ಡೇನಿ ಕೂಡಾ ನಟಿಸುತ್ತಾರೆ. ಶೂಟಿಂಗ್ ವೇಳೆ ತನ್ನ ಪತಿಯ ಅಂದ ಚಂದವನ್ನು ಕಂಡ ಸನ್ನಿ ತನ್ನಪತಿ ನಿಜಕ್ಕೂ ಚಂದ ಇದ್ದಾರೆ ಎಂದು ಒಂದೇ ಸಮನೆ ಬಡಾಯಿ ಕೊಚ್ಚಲಾರಂಭಿಸಿದ್ದಾಳೆ.

