ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಹಾಸ್ಯಭರಿತ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ.

sunni
ಈ ಚಿತ್ರವನ್ನು ದೇವಾಂಗ್ ಧೋಲಾಕಿಯಾ ನಿರ್ದೇಶಿಸುತ್ತಿದ್ದು, ಈ ಸಿನಿಮಾ ನೀಲಿ ಚಿತ್ರವಲ್ಲ. ಇದೊಂದು ಸೆಕ್ಸಿ ಕಾಮಿಡಿ ಚಿತ್ರ ಎಂದು ದೇವಾಂಗ್ ಹೇಳಿದ್ದಾರೆ. ಅದೇ ದಾಟಿಯಲ್ಲಿಯೇ ನಟಿ ಸನ್ನಿ ಕೂಡ ಮಾತನಾಡುತ್ತಾರೆ. ಸಿನಿಮಾದಲ್ಲಿ ಬರುವ ನಾಯಕ ನಟಿ ಕ್ಯಾರೆಕ್ಟರ್ ​​ನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳುತ್ತಿದ್ದಾರೆ.
ನಟ ರಾಮ್ ​​ಕಪೂರ್, ಗುಜರಾತಿ ಬಿಜಿನೆಸ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ತರುವ ಪ್ಲಾನ್ ಚಿತ್ರ ತಂಡ ಮಾಡಿಕೊಂಡಿದೆ.

By suddi9

Leave a Reply

Your email address will not be published. Required fields are marked *