ಕೈಕಂಬ: ಕಾಜಿಲ ಕೋರ್ದಬ್ಬು ದ್ಯೆವಸ್ಥಾನದ ಜೀಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಹಾಯಧನದ 50 ಸಾವಿರ ಮೊತ್ತದ ಡಿ.ಡಿಯನ್ನು ಯೋಜನಾಧಿಕಾರಿ ರಾಘವ ಎಂ ಹಾಗೂ ಸುಪರೈಸರ್ ಕೇಶವ ಅವರು ಕೋರ್ದಬ್ಬು ಸೇವ ಸಮಿತಿ ಅಧ್ಯಕ್ಷರಾದ ಸದಾಶಿವ ಕಕರ್ೇರಾ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಾಜಿಲ ಒಕ್ಕೂಟದ ಅಧ್ಯಕ್ಷ ರಿತೇಶ್ ಸೇವಾನಿರತೆ ಹರಿನಾಕ್ಷಿ, ಒಕ್ಕೂಟದ ಉಪಾಧ್ಯಕ್ಷ ವೆಂಕಪ್ಪ, ಗಂಜಿಮಠ ಗ್ರಾ. ಪಂ. ಸದಸ್ಯ ಮಾಧವ,ಕೋರ್ದಬ್ಬು ಸೇವಾಸಮಿತಿ ಕಾರ್ಯದಶರ್ಿ ದಯನಂದ, ಕೋಶಾಧಿಕಾರಿ ಸಂಜೀವ , ದೊಡ್ಡಯ್ಯ ಪೂಜಾರಿ, ಗಂಗಾಧರ ಪೂಜಾರಿ, ಗುಳಿಗ ದ್ಯೆವಪಾತ್ರಿ ಸಂಜೀವ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
