ಬಾರತೀಯ ಜನತಾ ಪಾರ್ಟಿ ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಿಂದ ಬಾರತ ಪೂಜನಾ ಕಾರ್ಯಕ್ರಮ ತಾಳಿಪಾಡಿ ಗ್ರಾಮದ ಎರಡನೇ ವಾರ್ಡ್ ನ ಅಗ್ರಹಾರದಲ್ಲಿ ಇಂದು ನಡೆಯಿತು. ಈಸಂದರ್ಭ ಜಿಲ್ಲಾ ಸಮಿತಿ ಸದಸ್ಸ್ಯ ಭುವನಾಭಿರಾಮ ಉಡುಪ ಮಾತನಾಡಿದರು, ಬಾರತ ಮಾತೆಯ ಬಾವಚಿತ್ರಕ್ಕೆ ಪುಷ್ಪರ್ಚನೆ ಮಾಡಲಾಯಿತು, ಈ ಸಂದರ್ಭದಲ್ಲಿ ಮುಲ್ಕಿ ಮೂಡಬಿದ್ರೆ ಬಿ.ಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಂತೋಷ, ಗ್ರಾಮ ಪಂಚಾಯತ್ ಸದಸ್ಸ್ಯ ಆನಂದ ಗೌಡ, ಸಚಿನ್ ಶೆಟ್ಟಿಗಾರ್, ವಾಸುದೇವ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

