ಕಿನ್ನಿಗೋಳಿ: ಸುರಗಿರಿ ಯುವಕ ಮಂಡಲದ ನೇತ್ರತ್ವದಲ್ಲಿ ೪೪ ನೇ ಭಜನಾ ಮಂಗಳೋತ್ಸವ ನಡೆಯಿತು,  ಶ್ರೀ ಕ್ಷೇತ್ರದ ಆಡಳಿತ ಮುಕ್ತೇಸರರಾದ ಸೀತಾರಾಮ ಶೆಟ್ಟಿಯವರು ಕಾರ್ಯಕ್ರಮದ ಉದ್ಘಟನೆಯನ್ನು ನೇರವೇರಿಸಿದರು ಈ ಸಂದರ್ಭದಲ್ಲಿ ಮೊಕ್ತೇಸರರಾದ ವೈ ಬಾಲಚಂದ್ರ ಭಟ್, ಅನಂತ್ರಾಮ ಭಟ್, ಪ್ರಧಾನ ಅರ್ಚಕರಾದ ವಿಶ್ವೇಶರ ಭಟ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

suragiri

 

 

By suddi9

Leave a Reply

Your email address will not be published. Required fields are marked *