ಸುದ್ದಿ9 ಮೂಡುಬಿದರೆ: ಜೈ ಹನುಮಾನ್ ಯುವಕರ ಸಂಘ ಹಾಗೂ ಕರ್ನಾಟಕ ಕುಸ್ತಿ ಸಂಘದ ವತಿಯಿಂದ ಕನಕಪುರದಲ್ಲಿ ನಡೆದ ರಾಜ್ಯಮಟ್ಟದ ಮಹಿಳಾ ಕುಸ್ತಿ(4 ದೇಹತೂಕ ವಿಭಾಗಗಳಲ್ಲಿ) ನಡೆದಿರುವ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ಮಹಿಳಾ ಕುಸ್ತಿ ಪಟುಗಳು 2 ಚಿನ್ನ , 3 ಬೆಳ್ಳಿ ಹಾಗೂ 3 ಕಂಚು ಪಡೆದಿದ್ದಾರೆ.
ಫಲಿತಾಂಶ:
48 ವಿಭಾಗದಲ್ಲಿ ಧನಶ್ರೀ ಪಾಟೀಲ (ಪ್ರಥಮ), 63 ಕೆ.ಜಿ ವಿಭಾಗದಲ್ಲಿ ಆತ್ಮಶ್ರೀ( ಪ್ರಥಮ), 63 ವೀಭಾಗದಲ್ಲಿ ಅನುಶ್ರೀ( ದ್ವಿತೀಯ)59 ವಿಭಾಗದಲ್ಲಿ ಮೇಘನಾ( ದ್ವಿತೀಯ), 53 ವಿಭಾಗದಲ್ಲಿ ಲಕ್ಷ್ಮೀ ರೇಡೆಕರ (ದ್ವಿತೀಯ), 53-ರಂಜಿತಾ ಎನ್.( ತೃತೀಯ), 59 ಸಾವಕ್ಕಾ ತೆಗೂರಕರ( ತೃತೀಯ), 48 ಮಮತಾ ಕೇಳೂಜಿ (ತೃತೀಯ).

