ಸುದ್ದಿ9 ಬಂಟ್ವಾಳ ಕಂದಾಯ ಇಲಾಖೆ ನಿವೃತ್ತ ಉಪ ತಹಶೀಲ್ದಾರ್ ಬಿ. ಮೂಡ ಗ್ರಾಮ ಕೊಡಂಗೆ ನಿವಾಸಿ ಎಚ್. ನಾರಾಯಣ ನಾವಡ (85) ಇವರು ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರ, ಮೂವರು ಪುತ್ರಿಯರು ಇದ್ದಾರೆ.
SUDDI9 MEDIA NETWORK