ಕೆ.ಪಿ.ಎಸ್.ಕೆ ಸ್ಮಾರಕ ಪ್ರೌಡ ಶಾಲೆ ಪಂಜಿನಡ್ಕ ಅತಿಕಾರಿ ಬೆಟ್ಟು ವಿನ ನಿವ್ರತ್ತ ಮುಖ್ಯೋಪದ್ಯಾಯ ಶ್ರೀ ವಸಂತ್ ಕುಮಾರ್ ಅವರಿಗೆ ಶಿಕ್ಷಕ ರಕ್ಷಕ ಸಂಘ, ಶಾಲಾ ಆಡಳಿತ ಮಂಡಳಿ, ಶಿಕ್ಷಕ ಮತ್ತು ವಿಧ್ಯಾರ್ಥಿಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪದ್ಯಾಯ ನಾಭೂಷಣ್ ರಾವ್, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರಾದ ವಸಂತ್, ಪ್ರಾಥಮಿಕ ಶಾಲಾ ಮುಖ್ಯೋಪದ್ಯಾಯ ಅಚುತ್ .ಜಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಂಗಾಧರ್ ಶೆಟ್ಟಿ, ದಿನೇಶ್ ಚಂದ್ರ ಅಜಿಲ, ಶಿಕ್ಷಕ ರಕ್ಷ ಸಂಘದ ಅಧ್ಯಕ್ಷ ಅಶೋಕ್ ಭಂಡಾರಿ, ಸುರೇಶ್ ಕೊಲಕಾಡಿ, ಉಪಸ್ಥಿತರಿದ್ದರು. ಪ್ರಣೇಶ್ ಭಟ್ ಸನ್ಮಾನ ಪತ್ರ ವಾಚಿಸಿದರು ಗ್ರೇಟಾ ರೋಡ್ರಿಗ್ರಸ್ ಸ್ವಾಗತಿಸಿ ವೇಣು ಗೋಪಾಲ್ ಶೆಟ್ಟಿ ವಂದಿಸಿದರು
