ರಾಯ್ಬರೇಲಿ (ಉ ಪ್ರ) : ಇಸ್ಲಾಮಿಕ್ ಸಂಪ್ರದಾಯದಂತೆ 2012ರಲ್ಲಿ ಗಂಡನಿಂದ ವಿಚ್ಛೇದನ ಪಡೆದಿದ್ದ 28 ವರ್ಷದ ಮಹಿಳೆಯೊಬ್ಬಳು ತಲಾಖ್ ನೀಡಲು ನಿರಾಕರಿಸಿ, ವಿಚ್ಛೇದನ ರದ್ದುಪಡಿಸಬೇಕೆಂದು ಕೋರಿ ಕೋಟರ್ಿಗೆ ಮೊರೆ ಹೋಗಿದ್ದಾಳೆ.

musli
ಈ ವಿಷಯದಲ್ಲಿ ಬೆರೇಲ್ವಿ ಶಾಲೆಯ ಮುಸ್ಲಿಂ ಧರ್ಮಗುರು ಮಧ್ಯ ಪ್ರವೇಶಿಸಿದ್ದು, ಆಕೆಯ ಪತಿಗೆ ಬೆಂಬಲ ನೀಡಿದ್ದಾರೆ. ಪರಸ್ಪರರು ಪುನಃ ಒಂದಾಗಬೇಕಿದ್ದರೆ ಇಸ್ಲಾಮಿಕ್ ಕಾನೂನಿನಲ್ಲಿ ಅವಕಾಶ ಕಡಿಮೆ ಇದೆ. ತಲಾಖ್ ನೀಡಿಯೇ ಮಹಿಳೆಯೊಬ್ಬಳು ಮತ್ತೊಬ್ಬ ಪುರುಷನೊಂದಿಗೆ ಮರುವಿವಾಹವಾಗಬೇಕಾಗುತ್ತದೆ. ಆದ್ದರಿಂದ ಈ ಪ್ರಕರಣದಲ್ಲಿ ಆಕೆಯ ಮೊದಲ ಪತಿ ಮರುವಿವಾಹವಾಗಲು ಒಪ್ಪಿಕೊಳ್ಳಬೇಕಿದೆ. ಈ ಪ್ರಕರಣ
1985ರ ಶಾಬನೋ ಪ್ರಕರಣ ನೆನಪಿಸಿಕೊಟ್ಟಿದೆ.

By Suddi9

Leave a Reply

Your email address will not be published. Required fields are marked *