ಬಂಟ್ವಾಳ: ಗಿರಿಜನ ಉಪಯೋಜನೆಯಲ್ಲಿ ಮಂಜೂರಾದ ರೂ 13ಲಕ್ಷ ಅನುದಾನದಲ್ಲಿ ಸಂಗಬೆಟ್ಟು ಗ್ರಾಮದ ಮಾದಾಯಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕಾಮಗಾರಿಗೆ ಸಚಿವ ಬಿ.ರಮಾನಾಥ ರೈ ಶಂಕುಸ್ಥಾಪನೆ ನೆರವೇರಿಸಿದರು. ಕಾಂಗ್ರೇಸ್ ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಪದ್ಮಶೇಖರ್ ಜೈನ್, ಪ್ರಭಾಕರ ಪ್ರಭು, ದೇವಪ್ಪ ಕರ್ಕೇರ, ಶಿವಾನಂದ ರೈ, ಗಣೇಶ್ ನಾಯಕ್, ವಾಮನ ಕರ್ಪೆ , ಗುಮ್ಮನ ನಾಯ್ಕ,ನೇಮು ನಾಯ್ಕ, ಜಿನ್ನಪ್ಪ ನಾಯ್ಕ, ಜಾರಪ್ಪ ನಾಯ್ಕ, ನಾರಾಯಣ ನಾಯ್ಕ, ಜಯಕರ ಶೆಟ್ಟಿ, ಆಶೋಕ್ ಆಚಾರ್ಯ, ದಿನೇಶ್ ಶೆಟ್ಟಿಗಾರ್, ಯಶೋದರ ಪೂಜಾರಿ, ಸಿ.ಟಿ.ಜಯರಾಮ್, ರೋಬರ್ಟ ಮೋರಾಸ್,.ಪಿ.ಡಿ.ಒ ಪದ್ಮನಾಭ ಸಾಲ್ಯಾನ್, ಇಂಜೀನಿಯರ್ ಉಮೇಶ್ ಭಟ್ ಹಾಜರಿದ್ದರು.
2

1 (1)

By Suddi9

Leave a Reply

Your email address will not be published. Required fields are marked *