Published On: Tue, Dec 24th, 2024

ಗದಗ: ವಿದ್ಯಾರ್ಥಿನಿಗೆ ಶಾಲಾ ವಾಹನ ಡಿಕ್ಕಿ, ಕಣ್ಣೀರು ಹಾಕಿದ ಬಾಲಕಿ

ಗದಗ: ಗದಗ ನಗರದ ಮುಳಗುಂದ ನಾಕಾದಲ್ಲಿ ವಿದ್ಯಾರ್ಥಿನಿಗೆ ಶಾಲಾ ವಾಹನ ಡಿಕ್ಕಿ ಗಾಯಗೊಂಡಿದ್ದಾಳೆ. ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ-ಬೆಟಗೇರಿ ನಗರ ಬಂದ್ ಮಾಡಲಾಗಿತ್ತು. ಗದಗ ಬೆಟಗೇರಿ ಅವಳಿ ನಗರ ಬಂದ್ ಗೆ ಕರೆ ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿತ್ತು. ಈ ವೇಳೆ ಬೈಕ್ ಮೇಲೆ ಹೊರಟಿದ್ದ ವಿದ್ಯಾರ್ಥಿನಿಗೆ ಶಾಲೆ ವಾಹನ ಡಿಕ್ಕಿ ಹೊಡೆದಿದೆ.

ತಕ್ಷಣ ಸ್ಥಳದಲ್ಲಿ ಇದ್ದ ಪೊಲೀಸರಿಂದ ಬಾಲಕಿ ರಕ್ಷಣೆ ಮಾಡಿದ್ದಾರೆ. ಬಾಲಕಿ ಕಾಲಿಗೆ ಸಣ್ಣ ಗಾಯ, ನೋವಿನಲ್ಲಿ ಬಾಲಕಿ ಕಣ್ಣೀರು ಹಾಕಿದ್ದಾಳೆ. ಈ ವೇಳೆ ಲಿತ ಸಂಘಟನೆಗಳ ಒಕ್ಕೂಟ ಶಾಲೆ, ಕಾಲೇಜ್ ರಜೆ ಘೋಷಣೆ ಮಾಡದ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದ್ದಾರೆ. ಶಾಲಾ ಮಕ್ಕಳಿಗೆ ಏನೇ ಸಮಸ್ಯೆ ಆದ್ರೆ ಜಿಲ್ಲಾಡಳಿತವೇ ಹೊಣೆ ಎಂದು ಹೇಳಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter