ಪೊಳಲಿ:ಧರ್ಮಜ್ಯೋತಿ ಫ್ರ‍್ರೆಂಡ್ಸ್ ಸರ್ಕಲ್ ಟ್ರಸ್ಟ್ ಕಲ್ಕುಟ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ
ಪೊಳಲಿ: ಧರ್ಮಜ್ಯೋತಿ ಫ್ರ‍್ರೆಂಡ್ಸ್ ಸರ್ಕಲ್ ಟ್ರಸ್ಟ್ ಕಲ್ಕುಟ ಪೊಳಲಿ ಇದರ ೧೩ ನೇ ವರ್ಷದ ವರಮಹಾಲಕ್ಷ್ಮೀ ವೃತ ಪೂಜೆಯು ವಿದ್ವಾನ್ ರಾಜಶೇಖರ್ ರಾವ್ ನೂಯಿ ಇವರ ನೇತೃತ್ವದಲ್ಲಿ ಸ್ವಾಮಿ ವಿವೇಕಾಚೈತನ್ಯಾನಂದ ಇವರ ಶುಬಾರ್ಶಿವಾದದೊಂದಿಗೆ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆ.೧೬ ರಂದು ಶುಕ್ರವಾರ ನಡೆಯಿತು.
ಮಂಗಳೂರು ಲೋಕ ಸಭಾಸದಸ್ಯ ಕ್ಯಾ,ಬೃಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಅಗಮಿಸಿ ಪ್ರಸಾದ ಸ್ವೀಕರಿಸಿದರು. ಅಧ್ಯಕ್ಷ ಸೂರಜ್ ಕೆ. ಕಾರ್ಯದರ್ಶಿ ಕೃಷ್ಣ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ವರಮಹಾಲಕ್ಷ್ಮೀ ವೃತ ಪೂಜೆಯಲ್ಲಿ ನೂರಾರು ಮಹಿಳೆಯರು , ಪುರುಷರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು