ಶ್ರೀ ವಿನಾಯಕ ಭಜನಾ ಮಂಡಳಿ, ಅಮುಂಜೆ ಇದರ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಕೈಕಂಬ: ಶ್ರೀ ವಿನಾಯಕ ಭಜನಾ ಮಂಡಳಿ, ಅಮುಂಜೆ ಇದರ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಸೋಮಶೇಖರ ಶೆಟ್ಟಿ ಅಮುಂಜೆಗುತ್ತು, ಡಿ.ಎ. ನಾಗೇಶ್ ರಾವ್, ಶಶಿಧರ ಭಟ್, ಸಂಚಾಲಕರಾಗಿ ಡಿ.ಎ. ಹರೀಶ್ ರಾವ್, ಅಧ್ಯಕ್ಷರಾಗಿ ಬಿ. ಜನಾರ್ಧನ ಅಮುಂಜೆ, ಉಪಾಧ್ಯಕ್ಷರಾಗಿ ಅಶೋಕ ಗಾಣೆಮಾರ್, ಮೋಹನ ಬಿ. ಸಾಲ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕೆ., ಜೊತೆ ಕಾರ್ಯದರ್ಶಿಯಾಗಿ ಪ್ರಾಸಾದ್ ಕೆ., ಕಾರ್ತಿಕ್ ಬಲ್ಲಾಳ್, ಮಹಾಬಲ ಭಂಡಾರಮನೆ, ಗೌರೀಶ, ಮುರಳೀಕೃಷ್ಣ, ಕೋಶಾಧಿಕಾರಿಯಾಗಿ ಶಿವಪ್ಪ ಮೇಸ್ತ್ರಿ, ಸಂಘಟನಾ ಕಾರ್ಯದರ್ಶಿಯಾಗಿ ವಾಸುದೇವ ಬೆಲ್ಚಡ, ಉದಯ ಕೆ., ರವೀಂದ್ರ ಸುವರ್ಣ, ಹರೀಶ್ ಹೊಳೆಬದಿ, ಗೌರವ ಸಲಹೆಗಾರರು ರಾಧಾಕೃಷ್ಣ ತಂತ್ರಿ, ಸುರೇಶ್ ಬಟ್ಲಬೆಟ್ಟು, ಅಶೋಕ ಬಟ್ಲಬೆಟ್ಟು, ನಿತೇಶ್ ಭಂಡಾರಿ, ಪ್ರಶಾಂತ್ ಕುಲಾಲ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯಲ್ಲಿ ಜಗದೀಶ್ ಅಮುಂಜೆ, ಸತೀಶ್ ಶಾಲಾಬಳಿ, ಆಕಾಶ್, ಉಮೇಶ್ ಮಂಟಮೆ, ಮನೋಹರ, ನಿಶಾಂತ್ ಶಾಲಾಬಳಿ, ಪ್ರಸಾದ್ ಶಾಲಾಬಳಿ, ಸೃಜನ್, ಗಣೇಶ್ ಕಲೈ, ಸಿಂಚನ, ಸೃಜನ್ಯ, ಕೃಪಾಲಿ, ಯಕ್ಷಿತಾ, ಕೃಪಾಲಿ ಬಾರಿಂಜೆ, ಉಷಾ, ಮಮತಾ, ಪ್ರಜ್ಞ ಇವರನ್ನು ಆಯ್ಕೆ ಮಾಡಲಾಯಿತು.