ಒಡ್ಡೂರ್ ಫಾರ್ಮ್ಸ್ ನಲ್ಲಿ ನವೆಂಬರ್ 1 ರಂದು ʼಸಹಸ್ರ ನಾರಿಕೇಳ ಗಣಹೋಮʼ ಮತ್ತು ನವೆಂಬರ್ 3 ರಂದು ʼಶತ ಚಂಡಿಕಾಯಾಗʼ
ಮಂಗಳೂರು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸ್ವಗೃಹ ಒಡ್ಡೂರು ಫಾರ್ಮ್ಸ್ ನಲ್ಲಿ ದಿನಾಂಕ 01 ನವೆಂಬರ್ 2023 ಬುಧವಾರದಂದು “ಸಹಸ್ರ ನಾರಿಕೇಳ ಗಣಹೋಮ” ಮತ್ತು ದಿನಾಂಕ 03 ನವೆಂಬರ್ 2023 ಶುಕ್ರವಾರದಂದು “ಶತಚಂಡಿಕಾಯಾಗ” ನಡೆಯಲಿದ್ದು
ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಬಂಟ್ವಾಳ ವಿಧಾನಸಭಾ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾಧ್ಯಮ ಪ್ರಕಟನೆ ಮೂಲಕ ವಿನಂತಿಸಿದ್ದಾರೆ.