ಬಂಟ್ವಾಳ:ಯುವ ಸಂಗಮಕ್ಕೆ ಆಯ್ಕೆ
ಬಂಟ್ವಾಳ:ಯುವ ಸಂಗಮ ಮೆಲ್ಕಾರ್ (ರಿ.) ಇದರ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ಸತೀಶ್ .ಪಿ ಸಾಲಿಯಾನ್ ಅವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಇತರ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ. ಯಂ.ಯನ್.ಕುಮಾರ್ ಗೌರವಾಧ್ಯಕ್ಷರು , ಅಶೋಕ ಎಸ್.ಮೆಲ್ಕಾರ್, ಪ್ರವೀಣ ಮೆಲ್ಕಾರ್ (ಉಪಾಧ್ಯಕ್ಷರು), ಓಂ ಪ್ರಕಾಶ್ ಆಚಾರ್ಯ ( ಕಾರ್ಯದರ್ಶಿ), ರಾಜೇಶ್ ನಾಯಕ್, ಪ್ರಕಾಶ ಶೆಣೈ(ಜತೆ ಕಾರ್ಯದರ್ಶಿ), ವಿಠಲ ಶೆಣೈ(ಕೋಶಾಧಿಕಾರಿ) ಯವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.