ಏರಮಲೆ: ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾಗಿ ರಾಜಾ ಬಂಟ್ವಾಳ್ ಆಯ್ಕೆ
ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ್ ಸವರ್ಾನುಮತದಿಂದ ಆಯ್ಕೆಯಾಗಿದ್ದಾರೆ.

ದೇವಳದ ತಂತ್ರಿಯಾಗಿ ಕೇಶವ ಶಾಂತಿ ಮತ್ತು ಯಜಮಾನರಾಗಿ ಮೋನಪ್ಪ ಪೂಜಾರಿ ಹೊಸಮನೆ ಇವರು ಆಯ್ಕೆಗೊಂಡರು.