Published On: Fri, Jul 14th, 2023

ಜುಲೈ 16 ರಂದು “ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್” ಎಂಬ ಭಕ್ತಿ ಗೀತೆ ಬಿಡುಗಡೆ

ಅಧ್ಯಪಾಡಿ: ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಅದ್ಯಪಾಡಿ ಬೀಬಿಲಚ್ಚಿಲ್ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಜುಲೈ ೧೬ರಂದು “ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್” ಎಂಬ ಭಕ್ತಿ ಗೀತೆಯು ಬಿಡುಗಡೆಗೊಳ್ಳಲಿದೆ.

ಈ ಬಿಡುಗಡೆಯ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲ್‌ನ ಅನುವಂಶಿಕ ಮೊಕ್ತೇಸರರಾದ ಶ್ರೀ ಲಕ್ಮೀನಾರಾಯಣ ಅಸ್ರಣ್ಣ ಅವರ ದಿವ್ಯ ಹಸ್ತದಲ್ಲಿ ಬಿಡುಗಡೆಗೊಳ್ಳಲಿದೆ . ಶ್ರೀಮತಿ ಸೌಮ್ಯ ಭಟ್ ಕಟೀಲ್, ನಂದಗೋಕುಲ ಗಾಣದ ಕೊಟ್ಯದ ಪ್ರಶಾಂತ್ ಪೂಜಾರಿ,
ನೋಟರಿ ವಕೀಲರಾದ ವಿನೋದರ ಪೂಜಾರಿ, ರಾಜಲಕ್ಷ್ಮೀ ಟ್ರಾವೆಲ್ಸ್ ಪಡುವಿನ ಚಿತ್ತರಂಜನ್, ಪೇಜಾವರ ಸುಧಾಕರ ಕದ್ರಿ , ರಾಜೇಂದ್ರ ಬಲ್ಲಾಲ್ ಬೈಲು ಬೂಡು, ಕಿರಣ್ ಬಲ್ಲಾಲ್ ಬೈಲು ಬೂಡು, ಅಶ್ವಿನ್ ಬಲ್ಲಾಲ್ ಬೈಲು ಬೂಡು, ಶುಭೋದ್ ಬಲ್ಲಾಲ್ ಬೈಲು ಬೂಡು, ರಾಘವ ಸಪಲಿಗ ಬಂಟ್ವಾಳ, ರಾಜೇಶ್ ಸಪಲಿಗ ಮೆಲ್ಕಾರ್ , ಉಪಸ್ಥಿತರಿರುವರು. ಎಂದು ದೇವಳದ ಪ್ರಕಟನೆ ತಿಳಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter