ಬಂಟ್ವಾಳ: ಕಿಯೋನಿಕ್ಸ್ ಅಧ್ಯಕ್ಷರಾಗಿ ಮರು ನೇಮಕ
ಬಂಟ್ವಾಳ: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್ )ಅಧ್ಯಕ್ಷರಾಗಿ ಜಿಲ್ಲಾ ಬಿಜೆಪಿ ಘಟಕ ಉಪಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಇವರನ್ನು ಮತ್ತೆ ನೇಮಕಗೊಳಿಸಿ ಸರಕಾರ ಆದೇಶಿಸಿದೆ.

ಈ ಹಿಂದೆ ಎರಡು ವರ್ಷ ಒಂದು ತಿಂಗಳು ಅಧ್ಯಕ್ಷರಾಗಿದ್ದ ಇವರು ಸಹಿತ ಎಲ್ಲಾ ನಿಗಮದ ಅಧ್ಯಕ್ಷರನ್ನು ಸರ್ಕಾರ ಹಿಂತೆಗೆದುಕೊAಡಿತ್ತು.