ಸಕಲೇಶಪುರದಲ್ಲಿ 256 ಮಂದಿಯಿಂದ ರಕ್ತದಾನ
ವಿಶ್ವ ಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಇಂದು ನಡೆದ ರಕ್ತದಾನ ಶಿಬಿರದಲ್ಲಿ 256 ಮಂದಿ ರಕ್ತದಾನ ಮಾಡಿದ್ದಾರೆ.

ಇಂದು ಈ ಕಾರ್ಯಕ್ರಮವನ್ನು ಈ ಸಂಘಟನೆ ಆಯೋಜನೆ ಮಾಡಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಗೂ ರಕ್ತದಾನ ಮಾಡಿದವರಿಗೆ ರಾಜ್ಯ ಭಜರಂಗ ದಳದ ಸಹ ಸಂಚಾಲಕರಾದ ರಘು ಕೃತಜ್ಞತೆ ಸಲ್ಲಿಸಿದ್ದಾರೆ