ಬಿ.ಸಿ.ರೋಡಿನಲ್ಲಿ ಬಿರುವೆರ್ ಕುಡ್ಲ ಘಟಕ ವತಿಯಿಂದ ‘ಪಿಲಿಗೊಬ್ಬು ಪಂತ’
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬಿರುವೆರ್ ಕುಡ್ಲ ಘಟಕ ವತಿಯಿಂದ ಅ.05ರಂದು ಬುಧವಾರ ಏರ್ಪಡಿಸಿದ್ದ ‘ಪಿಲಿಗೊಬ್ಬು ಪಂತ’ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಬಹುಮಾನ ವಿತರಿಸಿದರು. ಭುವನೇಶ್ ಪಚ್ಚಿನಡ್ಕ ಮತ್ತಿತರರು ಇದ್ದಾರೆ.